ಮನುಷ್ಯರಿದ್ದಲ್ಲಿ ಕಥೆಗಳಿವೆ. ಅನುಭವ, ಕಲಿಕೆ ಮತ್ತು ಕಾಲಘಟ್ಟದ ಕುರುಹುಗಳನ್ನು ಪೀಳಿಗೆಯಿಂದ ಪೀಳಿಗೆಗಳಿಗೆ ತಲುಪಿಸಲು ಕಥೆಗಳನ್ನು ಕಟ್ಟಿದರು. ಕೇಳುಗರ ಮನರಂಜಿಸಿ, ಕೆಲವೊಮ್ಮೆ ಪ್ರೇರೇಪಿಸಿ ಕಿವಿಯಿಂದ ಕಿವಿಗೆ ಹರಿದು ಜೀವಂತವಾದವು ಆ ಕಥೆಗಳು. ಅಂತಹ ಜೀವಂತ ಕಥೆಗಳನ್ನು ದೃಶ್ಯ ರೂಪಕದಲ್ಲಿ ಹೇಳಬಯಸುತ್ತೇವೆ ನಾವು.
ಕೇಳಿ ಕಥೆಯ..
Hear the story
As storytellers, we believe that stories are the lifeblood of human connection. They carry the wisdom of generations, entertain, educate, and inspire us. Stories have the power to shape our perceptions, influence our emotions, and connect us on a deeper level. They are essential because they help us understand ourselves and others, providing a shared language that transcends cultural and linguistic barriers.
ಬರಲಿರುವ ಕಥೆಗಳು
upcoming stories
ಕಥೆಯು ಬದುಕಿನ ಅರ್ಥವನ್ನು ಅನಾವರಣಗೊಳಿಸುತ್ತದೆ,
ಅದು ನಮ್ಮ ಭಾವನೆಗಳ ಮತ್ತು ಅನುಭವಗಳ ಸಂಚಿಕೆಯಾಗಿರುತ್ತದೆ.
ಬಗ್ಗೆ . About
Kathé Studios where stories breathe, is a Kannada film production company committed to the art of storytelling through films. We aim to create compelling and immersive cinematic experiences that resonate with local audiences. At Kathé Studios, we believe that every story deserves to be heard, seen, and felt. With a team of daydreamers who are filmmakers, writers, and visionaries, we craft films that capture the essence of human emotions and experiences.
ಕಥೆ ಸ್ಟುಡಿಯೋಸ್ ಒಂದು ಸಮರ್ಪಿತ ಚಲನಚಿತ್ರ ನಿರ್ಮಾಣ ಸಂಸ್ಥೆ. ಮನ ಮುಟ್ಟುವ ದೃಶ್ಯಾವಳಿಗಳ ಮೂಲಕ ನಮ್ಮ ನೆಲದ ಕಥೆಗಳನ್ನು ಹೇಳಲು ಹಂಬಲಿಸುತ್ತದೆ.
ಸೃಜನಶೀಲ ಕಥೆಗಾರರು, ದೃಶ್ಯ ನಿಪುಣರು ಮತ್ತು ಕನಸುಗಾರರ ತಂಡ ನಮ್ಮದು. ಭಾವಲೋಕದ ಮಜಲುಗಳನ್ನು ಎಳೆ ಎಳೆಯಾಗಿ ಹೆಣೆದು ರಸಿಕರ ಮುಂದಿಡಲು ನಾವು ಬದ್ಧರಾಗಿದ್ದೇವೆ.